ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:03-09-2020

ದಿನಾಂಕ: 02-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 03-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಯುವತಿ ಕಾಣೆಯಾಗಿರುವ ಬಗ್ಗೆ:

ಗಲ್‌ಪೇಟೆ  ಪೊಲೀಸ್‌ ಠಾಣೆಯಲ್ಲಿಯುವತಿ ಕಾಣೆಯಾಗಿರು ಬಗ್ಗೆ  ಪ್ರಕರಣ  ದಾಖಲಾಗಿರುತ್ತದೆ, ನಗರದ ೧೦ ನೇ ಕ್ರಾಸ್‌ , ಕಾರಂಜಿಕಟ್ಟೆ ನಿಯರ್‌ ಅಭಯ ಅಂಜನೇಯಸ್ವಾಮಿ ದೇವಸ್ಥಾನ ಬಳಿ     ಘಟನೆ ಸಂಬವಿಸಿರುತ್ತದೆ,   ಸದರಿ ವಿಳಾಸದ  ವಾಸಿಯಾದ  ಸುಬ್ರಮಣ್ಯಂ ಬಿನ್ ರಾಮಯ್ಯ  ಎಂಬುವರು ಠಾಣೆಗೆ  ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ  ತನ್ನ ಮಗಳು  ಕುಮಾರಿ  ವೈವಾಹಿನಿ ಅಲಿಯಾಸ್  ಸಂದ್ಯಾ ಎಂಬುವರು  , ದಿನಾಂಕ ೦೧-೦೯-೨೦೨೦ ರಂದು ಬಸ್‌ಸ್ಟಾಪ್‌ ಕಡೆ ಹೋಗಿ ಬರುವದಾಗಿ ಹೇಳಿ  ಹೋದವಳು ಮರುಳಿ  ಮನೆಗೆ ಬಾರದೇ ಕಾಣೆಯಾಗಿರುತ್ತಾರೆ,

 

ಯುವತಿ ಕಾಣೆಯಾಗಿರುವ ಬಗ್ಗೆ:

ಕೋಲಾರ ನಗರ  ಪೊಲೀಸ್‌ ಠಾಣೆಯಲ್ಲಿಯುವತಿ ಕಾಣೆಯಾಗಿರು ಬಗ್ಗೆ  ಪ್ರಕರಣ  ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು, ಹಾರೊಹಳ್ಳಿ ಗಾರ್ಡನ್, ಆರ್‌ವಿ ಶಾಲೆ ಬಳಿ     ಘಟನೆ ಸಂಬವಿಸಿರುತ್ತದೆ,   ಸದರಿ ವಿಳಾಸದ  ವಾಸಿಯಾದ  ಕೀರ್ತಿರಾಜ್‌ ಬಿನ್ ರಾಮಚಂದ್ರ  ಎಂಬುವರು ಠಾಣೆಗೆ  ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ  ತನ್ನ ಸಹೋದರಿ  ಕುಮಾರಿ  ಸೌಭಾಗ್ಯ ಎಂಬುವರು  ಮೂಲತಹ ಇವರು ವಿಷೇಷ ಅಗತ್ಯ ಮಕ್ಕಳ ಗುಂಪಿಗೆ ಸೇರಿದ್ದು, ಕಿವಿ ಮತ್ತು ಮಾತು ಇರುವುದಿಲ್ಲ ಇವರು ಈ ಹಿಂದೆ ಹೊಸಕೋಟಯ ಸ್ಪಂದನ ಅಂಗವಿಕಲ ವಸತಿ ಶಾಲೆಯಲ್ಲಿ ವಾಸವಿದ್ದು, ಲಾಕ್‌ಡೌನ್‌ ಪರಿಣಾಮ  , ದಿನಾಂಕ ೦೧-೦೯-೨೦೨೦ ರಂದು ಬಸ್‌ಸ್ಟಾಪ್‌ ಕಡೆ ಹೋಗಿ ಬರುವದಾಗಿ ಹೇಳಿ  ಹೋದವಳು ಮರುಳಿ  ಮನೆಗೆ ಬಾರದೇ ಕಾಣೆಯಾಗಿರುತ್ತಾರೆ,ಕೋಲಾರ. ಸ್ವಂತ ಅಣ್ಣ ಹಾರೊಹಳ್ಳಿ ಗಾರ್ಡನ್, ಆರ್‌ವಿ ಶಾಲೆ ಬಳಿ  ಕೀರ್ತಿರಾಜ್‌ ಬಿನ್ ರಾಮಚಂದ್ರ    ರವರ ಮನೆಯಲ್ಲಿ ಇದ್ದು,  ಸ್ಪಂದನ ಅಂಗವಿಕಲ ವಸತಿ ಶಾಲೆಯವರು ತಮ್ಮ ಬಟ್ಟೆ ಇತರೆ ಸಾಮಾಗ್ರಿಗಳನ್ನು ಕೊಂಡೊಯ್ಯಲು ತಿಳಿಸಿದಾಗ ದಿನಾಂಕ  ೨೬-೦೮-೨೦೨೦ ರಂದು ಹೋದವಳು ಇದುವರೆಗೂ ಮನೆಗೂ ಬಾರದೇ ವಸತಿ ಶಾಲೆಯಲ್ಲಿ ಇರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *