ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:22-10-2020

ದಿನಾಂಕ: 21-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 22-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಕೊಲೆಗೆ ಪ್ರಯತ್ನ :

ಕೋಲಾರ ಗ್ರಾಮಾಂತರ ಪೊಲಿಸ್‌ ಠಾಣೆಯಲ್ಲಿ  ಕೆಲೆ ಪ್ರಯತ್ನ ಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು ಬೆತನಿ ಗೇಟ್‌, ನಂದಿನಿ ಬಾರ್‌ ಬಳಿ ಘಟನೆ ಸಂಬವಿಸಿರುತ್ತದೆ,  ಮಂಗಸಂದ್ರ ಗ್ರಾಮದ ವಾಸಿಯಾದ  ರವಿಕುಮಾರ್‌ ಬಿನ್ ನಾರಾಯಣಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಸದರಿ ಬಾರ್‌ ನ ಬಳಿ    ಮಂಗಸಂದ್ರ ಗ್ರಾಮದ ವಾಸಿಯಾದ  ರವಿಕುಮಾರ್‌ ಬಿನ್ ನಾರಾಯಣಪ್ಪ ಎಂಬುವರು ನಿಂತಿದ್ದಾಗ  ಕ್ಷುಲ್ಲಕ ಕಾರಣಕ್ಕೆ  ಅಲ್ಲಿಯೇ ಇದ್ದ ಒಂದು ಗುಂಪು ಜಗಳತೆಗೆದು ಕೈಗಳಿಂದ ಹೊಡದು , ಹಲ್ಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್‌ನಿಂದ ಬುಜಕ್ಕೆ ಮೂಳೆ ಮುರಿತದ ಹೋಡೆದ ಹೊಡೆದು, ರಕ್ತಗಾಯ ಮಾಡಿ ಅಲ್ಲಿಂದ ಪರಾರಿಯಾಗಿರುತ್ತಾರೆ ಎಂದು ದೂರು ದಾಖಲಾಗಿರುತ್ತದೆ,

ಆರೋಪಿಗಳ ವಿವರ;

೧) ರಾಜೇಶ್‌. ಚುಂಚುದೇನಹಳ್ಳಿ ಗ್ರಾಮ, ಕೋಲಾರ ತಾಲ್ಲೂಕು.

೨)  ರಾಕೇಶ್‌

೩) ಗುಣಶೇಖರ್‌

೪) ಶಿವಕುಮಾರ್‌ . ಚಲುವನಹಳ್ಳಿ ಗ್ರಾಮ ಕೋಳಾರ ತಾಲ್ಲೂಕು .

೫) ಶಿವರಾಜ್‌. ಚಲುವನಹಳ್ಳಿ ಗ್ರಾಮ ಕೋಳಾರ ತಾಲ್ಲೂಕು .

 

Leave a Reply

Your email address will not be published. Required fields are marked *