ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೩೧-೦೮-೨೦೧೯

 

ದಿನಾಂಕ ೩೦-೦೮-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೩೧-೦೮-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣಬೆದರಿಕೆ:

ಗಲ್‌ಪೇಟ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆ ಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರನಗರ  ಬಿ,ಡಿ ಕಾಲೋನಿ ಯಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಕಾಲೋನಿ ನಿವಾಸಿಯಾದ  ಯಾರಬ್ ಮಹಮದ್ ಅಲಿಯಾಸ್  ಯಾರಬ್ ಪಾಷ  ರವರು ರುಕ್ಸಾರ್‍ ರೋಂದಿಗೆ ವಿವಾಹವಾಗಿದ್ದು.ಇವರಿಗೆ ನಾಲ್ಕು  ಹೆಣ್ಣು ಮಕ್ಕಳಿದ್ದು , ಇವನು  ಎಪಿಎಂಸಿ ಟಮೋಟೋ ಮಂಡಿಯಲ್ಲಿ ಕೂಲಿ ಕೆಲಸಕಕ್ಕೆ ಹೋಗುತ್ತಿದ್ದು  ಪ್ರತಿದಿನ ರಾತ್ರಿ ಕುಡಿದುಇ ಮನೆಗೆ ಬಂದು ಹೆಂಡತಿಯನ್ನು ಹೊಡೆಯುತ್ತಿದ್ದು , ಅದರಂತೆ ದಿನಾಂಕ ೨೯-೦೮-೨೦೧೯ ರಂದು  ಎಂದಿನಂತೆ ಕುಡಿದು ಮನೆಗೆ ಬಂದು ವಿನಾಕಾರಣ ಜಗಳ ತೆಗೆದು ರಾತ್ರಿ ಸುಮಾರು ೦೧ ; ಗಂಟೆ ಸಮಯದಲ್ಲಿ ಹೆಂಡತಿಯ ಸಂಗದಲ್ಲಿ ಇಟ್ಟಿದ್ದ ಹಣವನ್ನು ಕುಡಿಯಲು ಕೊಡು ಎಂದು ಪೀಡಿಸಿ, ತಾನು ಕೊಡದೇ ಇದ್ದುದ್ದರಿಂದ ಮನೆಯಲ್ಲಿದ್ದ ಚಾಕುವಿನಿಂದ ರುಕ್ಸಾರ್‍ ಅವರ ಕತ್ತನ್ನು ಕೊಯ್ಯಲು ಪ್ರಯತ್ನಿಸಿದ್ದು, ರುಕ್ಸಾರ್‍ ರವರ ಕತ್ತಿಗೆ ರಕ್ತ ಗಾಯವಾಗಿದ್ದು , ರುಕ್ಸಾರ್‍ ರವರ ಜೋರಾಗಿ ಕಿರುಚಿದ್ದು ,ಆಗ ಅಕ್ಕದ ಜನರು ಸಹಾಯಕ್ಕೆ ಬಂದಿದ್ದು , ಚಿಕಿತ್ಸೆಗೆ ಎಸ್,ಎನ್,ಆರ್‍, ಆಸ್ಪತ್ರೆಗೆ  ದಾಖಲಿಸಿರುತ್ತಾರೆ.

 

ಕೆಲವು ಮೂಲ ಮಂಜುರಾತಿ ಕಡತಗಳನ್ನು  ಅಕ್ರಮವಾಗಿ ಸೃಷ್ಟಿಸಿ ವಂಚನೆ:

ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಕೆಲವು ಮೂಲ ಮಂಜುರಾತಿ ಕಡತಗಳನ್ನು  ಅಕ್ರಮವಾಗಿ ಸೃಷ್ಟಿಸಿ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ನಗರದ  ತಾಲ್ಲೂಕು ಕಛೇರಿ , ಅಬಿಲೇಖಾಲಯ ಇಲಾಖೆ ಯಲ್ಲಿ ಘಟನೆ ಸಂಬವಿಸಿರುತ್ತದೆ. ಮುಳಬಾಗಿಲು ತಾಲ್ಲೂಕು ಕಛೇರಿಯಲ್ಲಿ ಅಬಿಲೇಕಾಲಯ ಸಿಬ್ಬಂದಿ ಶ್ರೀ ಜಯರಾಮ್ (ಪ್ರದಸ) ರವರು ವಿಷಯ ನಿರ್ವಾಹಕರಾಗಿದ್ದು, ಇವರು ವರ್ಗಾವಣೆ ಯಾಗಿದ್ದು ಸದರಿ ಖಾತೆಯ ಪ್ರಬಾರವನ್ನು ಶ್ರೀ ವೆಂಕಟೇಶ್‌ಮೂರ್ತಿ ರವರಿಗೆ (ದ್ವಿದಸ) ಈ ಕಛೇರಿಯ ಸಿಬ್ಬಂದಿ /ಸಿಆರ್‍/೦೬/೨೦೧೩-೧೪  ದಿನಾಂಕ ೦೨-೦೯-೨೦೧೯ ರಂದು ವಹಿಸಿರುತ್ತಾರೆ , ಇವರು ಕಾರ್ಯ ನಿರ್ವಹಿಸುವ  ಅವದಿಯಲ್ಲಿ ಕೆಲವು ಮೂಲ ಮಂಜುರಾತಿ ಕಡತಗಳನ್ನು ಅಕ್ರಮವಾಗಿ ಸೃಷ್ಟಿಸಿ ಮತ್ತು ಮಂಜುರಾತಿ ವಿತರಣಾ ವಹಿಗಳ ದಾಖಲೆಗಳಲ್ಲಿ  ಅಕ್ರಮವಾಗಿ ತಿದ್ದಿರುತ್ತಾರೆ, ಶ್ರೀ ವೆಂಕಟೇಶ್‌ಮೂರ್ತಿ ರವರು ಅಭಿಲೇಖಾಲಯದ ಸಂರಕ್ಷಣಾ ಕಾರ್ಯನಿರ್ವಹಿಸುವಲ್ಲಿ ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ.

ಕೆಲವು ಮೂಲ ಮಂಜುರಾತಿ ಕಡತಗಳನ್ನು  ಅಕ್ರಮವಾಗಿ ಸೃಷ್ಟಿಸಿ ವಂಚನೆ ಮಾಡಿರುವ ಆರೋಪಿಗಳು:

೧) ವೆಂಕಟೇಶ್‌ಮೂರ್ತಿ (ಎಸ್.ಡಿ.ಎ) ತಾಲ್ಲೂಕು ಕಛೇರಿ  ಮುಳಬಾಗಿಲು ನಗರ .

೨) ವರದರಾಜು (ಎಪ್.ಡಿ.ಎ)  ತಾಲ್ಲೂಕು ಕಛೇರಿ  ಮುಳಬಾಗಿಲು ನಗರ .

೩) ಸಾಮಕ್ಕ , ಶ್ರಿರಾಮನಗರ,ರಾಮಸಂದ್ರ ರಸ್ತೆ ಮುಳಬಾಗಿಲು ನಗರ

೪) ಚಿನ್ನನಾಗಿರೆಡ್ಡಿ, ಶ್ರಿರಾಮನಗರ,ರಾಮಸಂದ್ರ ರಸ್ತೆ ಮುಳಬಾಗಿಲು ನಗರ

೫) ರಾಮಕ್ರಿಷ್ಣಪ್ಪ, ಪುಟ್ಟೇನಹಳ್ಳಿ ಗ್ರಾಮ ತಾಯಲೂರು ಹೋಬಳಿ ಮುಳಬಾಗಿಲು ನಗರ

೬) ಚಿನ್ನಕ್ಕ , , ಶ್ರಿರಾಮನಗರ,ರಾಮಸಂದ್ರ ರಸ್ತೆ ಮುಳಬಾಗಿಲು ನಗರ

೭) ಸುಬ್ಬಮ್ಮ, ಶ್ರಿರಾಮನಗರ,ರಾಮಸಂದ್ರ ರಸ್ತೆ ಮುಳಬಾಗಿಲು ನಗರ

೮) ರಾಜಮ್ಮ, ಶ್ರಿರಾಮನಗರ,ರಾಮಸಂದ್ರ ರಸ್ತೆ ಮುಳಬಾಗಿಲು ನಗರ

೯) ಸುಬ್ರಮಣಿ, ಶ್ರಿರಾಮನಗರ,ರಾಮಸಂದ್ರ ರಸ್ತೆ ಮುಳಬಾಗಿಲು ನಗರ

೧೦)  ವೆಂಕಟಮ್ಮ ,ಮುಳಬಾಗಿಲು ನಗರ

೧೧) ವೆಂಕಟೇಶಪ್ಪ , ಗೊಟ್ಟುಕುಂಟೆ ,ಮುಳಬಾಗಿಲು ತಾಲ್ಲೂಕು

೧೨) ಅಮರಮ್ಮ, ಕೊಲಾರ

೧೩) ರತ್ನಮ್ಮ,  ಕೊಲಾರ

೧೪) ಚಿನ್ನಕ್ಕ , ಸೀಗೇನಹಳ್ಳಿ ಗ್ರಾಮ ಮುಳಬಾಗಿಲು ತಾಲ್ಲೂಕು

೧೫) ನಾರಾಯಣಪ್ಪ ಕೋಲಾರ ನಗರ

೧೬) ಹನುಮಂತಪ್ಪ, ಶ್ರಿರಾಮನಗರ,ರಾಮಸಂದ್ರ ರಸ್ತೆ ಮುಳಬಾಗಿಲು ನಗರ

೧೭) ತಿಮ್ಮರಾಯಪ್ಪ, ಶ್ರಿರಾಮನಗರ,ರಾಮಸಂದ್ರ ರಸ್ತೆ ಮುಳಬಾಗಿಲು ನಗರ

೧೮) ರತ್ನಮ್ಮ ಕೊಲಾರ ನಗರ

೧೯) ರಾಜಮ್ಮ , ಮೇಡಿಹಟ್ಟಿ ಗ್ರಾಮ ಮಾಲೂರು ತಾಲ್ಲೂಕು

೨೦) ವೆಂಕಟಮ್ಮ ಕೋಲರ ನಗರ

೨೧) ವೆಂಕಟಮ್ಮ , ಬೈರುಕೂರು  ಮುಳಬಾಗಿಲು ತಾಲ್ಲೂಕು

೨೨) ವೆಂಕಟಲಷ್ಷ್ಮಮ್ಮ , ಮೇಡಿಹಟ್ಟಿ ಗ್ರಾಮ ಮಾಲೂರು ತಾಲ್ಲೂಕು

೨೩) ಶಾಮಲಮ್ಮ ಕೊರ್‍ಲಕುಂಟೆ ಗ್ರಾಮ ತಾಯ್ಲುರು ಹೊಬಳಿ  ಮುಲಬಾಗಿಲು ತಾಲ್ಲೂಕು

೨೪) ನಾರಾಯಣಪ್ಪ, ಕೊರ್‍ಲಕುಂಟೆ ಗ್ರಾಮ ತಾಯ್ಲುರು ಹೊಬಳಿ  ಮುಲಬಾಗಿಲು ತಾಲ್ಲೂಕು

೨೫) ಕ್ರಿಷ್ಮಪ್ಪ , ಕೋಲಾರ

೨೬) ಮುನಿವೆಂಕಟಮ್ಮ , ಹೆಚ್ ಗೊಲ್ಲಹಳ್ಳಿ ದುಗ್ಗಸಂದ್ರ ಹೋಬಳಿ ಮುಳಬಾಗಿಲು ತಾಲ್ಲೂಕು

 

 

Leave a Reply

Your email address will not be published. Required fields are marked *