ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 28-09-2019

ದಿನಾಂಕ 27-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 28-09-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಾರಣಾಂತಿಕ ರಸ್ತೆ ಅಪಘಾತ:

 ಕೊಲಾರ ಟ್ರಾಪಿಕ್‌ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ, ಪ್ರಕರಣ ದಾಖಲಾಗಿರುತ್ತದೆ, ಬೆಂಗಳೂರು- ಚೆನೈ NH75 ಕೊಂಡರಾಜನಹಳ್ಳಿ, ಗೇಟ್‌  ಆಂಜನೇಯ ಸ್ವಾಮಿ ದೇವಸ್ತಾನ ಬಳಿ,  ಘಟನೆ ಸಂಬವಿಸಿರುತ್ತದೆ, ಕೋಲಾದ ಎಪಿಎಂಸಿ, ಮಾರುಕಟ್ಟೆಯಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ, ಬಿಹಾರ ಹೊರ ರಾಜ್ಯದ ನಿವಾಸಿ ಮೊಹಮದ್ದ್ ಷರೀಪ್‌ ಬಿನ್ ಮಹಮದ್ದ್‌ಯೂಸಪ್‌,  ಎಂಬುವರು ದಿನಾಂಕ ೨೭-೦೯-೨೦೧೯ ರಂದು ಸುಮಾರು ಸಂಜೆ ೦೭:೪೮೫ ಗಂಟೆ ಸಮಯದಲ್ಲಿ  ಕೆಲಸ ಮುಗಿಸಿ  ಮನೆಗೆ ಹೋಗುವಾಗ  ಮುಳಬಾಗಿಲು ಕಡೆಯಿಂದ  ಟಿಎನ್‌, ೦೫ ಬಿಪಿ ೫೭೯೮ ಸಂಖ್ಯೆಯ ವಾಹನ ಅತಿವೇಗ ಮತ್ತು  ,ಅಜಾಗರುಕತೆಯಿಂದ ಚಾಲಕ  ಚಾಲನೆ ಮಾಡಿಕೊಂಡು ಬಂದು  ಮೊಹಮದ್ದ್ ಷರೀಪ್‌ ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ತಳದಲ್ಲೆ ಮೃತಪಟ್ಟಿರುತ್ತಾನೆ,

ಅಕ್ರಮ  ಕೋಳಿ ಪಂದ್ಯ ಜೂಜು, ರೂ ೩೧೨೦,೦೪ ಮೊಬೈಲ್ಸ್, ನಾಲ್ವರ ಬಂದನ :

 ಮಾಲೂರು ಪೊಲೀಸ್‌ ಠಾಣೆಯಲ್ಲಿ ಅಕ್ರಮ  ಕೋಳಿ ಪಂಧ್ಯ ಜೂಜುಗೆ ಸಂಬಂದಿಸಿದಂತೆ ಪ್ರಕರಣ ದಾಕಲಾಗಿರುತ್ತದೆ,  ಮಾಲೂರು ತಾಲ್ಲೂಕು  ಕಸಬಾ ಹೋಬಳಿ ತೋರಣಹಳ್ಳಿ ಕೆರೆ ಯ ಬಳಿ ಘಟನೆ ಸಂಬವಿಸಿರುತ್ತದೆ, ದಿನಾಂಕ ೨೭-೦೯-೨೦೧೯ ರಂದು ಖಚಿತ ಮಾಹಿತಿ ಮೇರೆಗೆ ಮಾಲೂರು ಪಿ,ಎಸ್,ಐ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಲ್ಲಿ ಹೋಗಿ ನೋಡಲಾಗಿ ಮಾಹಿತಿ ನಿಜವಾಗಿದ್ದು, ೦೪ ಆಸಾಮಿಗಳು ಕೋಳಿಗಳ ಕಾಲುಗಲಿಗೆ ಕತ್ತಿಗಳನ್ನು ಕಟ್ಟಿ, ಹಮವನ್ನು ಪಣ ವಾಗಿಟ್ಟು , ಜೂಜಾಡುತ್ತಿದ್ದು, ಅವರನ್ನು ,ಮತ್ತು ಅಲ್ಲಿ ಸಿಕ್ಕ ವಸ್ತುಗಳನ್ನು ಠಾಣಾ ವಶಕ್ಕೆ ಪಡೆದಿರುತ್ತಾರೆ

 

ಬಂದಿತ ಆರೋಪಿಗಳ ವಿವರ:

೧) ಮಂಜುನಾಥ್‌ಬಿನ್ ಮುನಿಸಾಮಪ್ಪ, ದೊಡ್ಡೇನಹಳ್ಳಿ ಗ್ರಾಮ , ಮಾಲೂರು ತಾಲ್ಲೂಕು,

೨) ಗೋಪಿ ಬಿನ್ ಲೇಟ್‌ ದೊಡ್ಡನಾರಾಯಣಪ್ಪ, ಹೆಗಡೇ ನಗರ, ಬೆಂಗಳೂರು

೩) ವಿಜಯ್‌ ಬಿನ್ ಲೇಟ್‌ ವೆಂಕಟೇಶಪ್ಪ ,ರಜಪೂತ್‌ ಪೇಟೆ  ಹೊಸಕೋಟೆ, ಬೆಂಗಳೂರು,

೪) ಮಂಜುನಾಥ್‌ ಬಿನ್ ಮುನಿಯಪ್ಪ, ಶಿವನಪುರ, ಹೊಸಕೋಟೆ, ಬೆಂಗಳೂರು,

ವಂಚನೆ ಮತ್ತು ಪ್ರಾಣ ಬೆದರಿಕೆ :

 ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವಂಚನೆ,ಪ್ರಾಣಬೆದರಿಕೆಗೆ  ಸಂಬಂದಿಸಿದಂತೆ ಪ್ರಕರನ ದಾಖಲಾಗಿರುತ್ತದೆ, ಕೊಲಾರ ನಗರದ ಖಾದ್ರಿಪುರ  ನಿವಾಸಿಯಾದ ಕೃಷ್ಣ ಬಿನ್ ಅಂಜಿನಪ್ಪ, ನಂ:೮೦೮,೩ ನೇ ಬ್ಲಾಕ್‌ , ಸಹಕಾರ ನಗರ ಬೆಂಗಳೂರು , ನಿವಾಸಿಗಳಾದ ಬಾಸ್ಕರ್‌ ರೆಡ್ಡಿ , ಮತ್ತು ಚಂದ್ರಶೇಖರ್‌ರೆಡ್ಡಿ, ಎಂಬುವರು ಸ್ನೇಹಿತರಾಗಿದ್ದು,  ಇವರು ಗ್ರಾನೆಟ್‌ ಕ್ವಾರಿ, ವ್ಯಾಪಾರ ಮಾಡಿತ್ತಿದ್ದು, ಇವರಿಂದ engg no:320029 L &D  ಕೋಮಸ್ತು ಪಿ,ಸಿ 300LC-7  ವಾಹನವನ್ನು ೬೩ ಲಕ್ಷ ರೂ ಗೆ ಮಾತನಾಡಿದ್ದು,  ಇವರಿಗೆ ೨೩ ಲಕ್ಷ  ನೀಡಿದ್ದು, ಮತ್ತು ಹಣ ಬದ್ರತೆಗಾಗಿ, ಮುರು ಚೆಕ್‌ಗಳನ್ನು, ನೀಡಿದ್ದು, ಸದರಿ ಕೊಡಬೇಕಾದ ಹಣವನ್ನು ಲೋನ್‌ ಆದ ನಂತರ ಕೊಡುವುದಾಗಿ ಹೇಳಿದ್ದು, ಆದರೆ ವಾಹನದ ದಾಖಲೆಗಳು , ಮತ್ತು ಕಾಲಿ ಚೆಕ್‌ ಗಳನ್ನು ನೀಡದೇ, ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು,  ಪ್ರಾಣಬೆದರಿಕೆ ಹಾಕಿರುತ್ತಾರೆ,

 

Leave a Reply

Your email address will not be published. Required fields are marked *