ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 13-10-2019

ದಿನಾಂಕ 12-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 13-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಾರಣಾಂತಿಕ ರಸ್ತೆ ಅಪಘಾತ:
ಮುಳಬಾಗಿಲು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು – ಶ್ರಿನಿವಾಸಪುರ ರಸ್ತೆ ಗೊಪಲಪುರ ಗ್ರಾಮದ ಗೇಟ್ ಬಳಿ ಘಟನೆ ಸಂಬವಿಸಿರುತ್ತದೆ, ಕೋಲಾರ ತಾಲ್ಲುಕು ವಕ್ಕಲೇರಿ ಹೋಬಳಿ ಶೆಟ್ಟಿಕೊತ್ತನೂರು ಗ್ರಾಮದ ನಿವಾಸಿಯಾದ ಮಂಜುನಾಥ್‌ ಎಂಬುವರು ನುಕ್ಕನಹಳ್ಳಿ ಗ್ರಾಮದ ಅರುನಾ ಎಂಬುವರನ್ನು ವಿವಾಹವಾಗಿ ಅಲ್ಲಿಯೇ ವಾಸವಿದ್ದು, ದಿನಾಂಕ ೧೨-೧೦-೨೦೧೯ ರಂದು ತನ್ನ ಅಣ್ಣನ ಮಗನಾದ ಭರತ್ ಬಿನ್ ಮುನಿಯಪ್ಪ ಎಂಬುವರ ಜೊತೆ ಕೆಎ೦೭ ಡಬ್ಲೂ೫೬೬೩ ನ ದ್ವಿಚಕ್ರ ವಾಹನದಲ್ಲಿ ಮುಳಬಾಗಿಲುವಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ಮನೆಗೆ ವಾಪಸ್ಸು ಬರುವಾಗ ಮುಳಬಾಗಿಲು – ಶ್ರಿನಿವಾಸಪುರ ರಸ್ತೆ ಗೊಪಲಪುರ ಗ್ರಾಮದ ಗೇಟ್ ಬಳಿ ವಾಹನದಿಂದ ಕೆಳಗೆ ಬಿದ್ದು, ಗಾಯಗಳಾಗಿ ಚಿಖತ್ಸೆಗೆ ಆಸ್ಪತರೆಗೆ ಹೋಗುವ ಮಾರ್ಗ ಮದ್ಯೆ ಮೃತರಾಗಿರುತ್ತಾರೆ, ಸದರಿ ಅಪಗಾತಕ್ಕೆ ಭರತ್ ಬಿನ್ ಮುನಿಯಪ್ಪ ರವರ ಅಜಾಗರುಕತೆಯ ಚಾಲನೆ ಎಂದು ಪಿರ್ಯಾದಿದಾರ ಮಂಜುನಾಥ್ ರವರು ಆರೋಪಿಸಿರುತ್ತಾರೆ,

Leave a Reply

Your email address will not be published. Required fields are marked *