ದಿನದ ಅಪರಾಧಗಳ ಪಕ್ಷಿನೋಟ: ೧೫ ನೇ ಜುಲೈ, ೧೮:೦೦ ಗಂಟೆ

ವ್ಯಕ್ತಿ ಕಾಣೆಯಾಗಿರುವ ಬಗ್ಗೆ:

ಮಾಲೂರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಯಶವಮತಪುರ ಗ್ರಾಮದ ವಾಸಿ ಶೆಕ್ ಮುಜಾಸಿಮ್ ಎಂಬ ೨೧ ವರ್ಷದ ವ್ಯಕ್ತಿ ಕಾಣೆಯಾಗಿರುತ್ತಾನೆ. ದಿನಾಂಕ ೧೧-೦೭-೨೦೧೭ ರಂದು ಬೆಳಗ್ಗೆ ೦೭:೩೦ ಗಂಟೆಗೆ ತನ್ನ ಮನೆಯಿಂದ ಹೊರಟ ಇವರು ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *