ನಿಮ್ಮ ಸುರಕ್ಷತೆ… ನಮ್ಮ ಪ್ರಾಧಾನ್ಯತೆ

ಮಹಿಳೆಯರ ರಕ್ಷಣೆಗಾಗಿ ಪಾಲಿಸಬೇಕಾದ ಸೂಚನೆಗಳು

 • ಒಬ್ಬಂಟಿಯಾಗಿಮಹಿಳೆಯರು ಓಡಾಡದೇ ಜೊತೆ ಜೊತೆಯಾಗಿ ಓಡಾಡುವುದು ಉತ್ತಮ.
 • ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವಾಗ ಅಪರಿಚಿತ ವಾಹನ ಮತ್ತು ಅಪರಿಚಿತರ ಬಗ್ಗೆ ಎಚ್ಚರದಿಂದ ಇರುವುದು ಸೂಕ್ತ.
 • ರಾತ್ರಿ ಕತ್ತಲಾದ ನಂತರ ನಡು ರಾತ್ರಿಯವರೆಗೆ ಓಡಾಡುವುದು ಅನಾಹುತಕ್ಕೆ ಆಹ್ವಾನ ಕೊಟ್ಟಂತೆ.
 • ಶಾಲಾ ಮಕ್ಕಳನ್ನು ಅಪರಚಿತರೊಂದಿಗೆ ಸಲುಗೆಯಿಂದ ಇರಲು ಬಿಡುವುದು ಸೂಕ್ತವಲ್ಲ.
 • ಹೆಣ್ಣು ಮಕ್ಕಳು, ಮಹಿಳೆಯರು ಅಪರಿಚಿತರು ನೀಡುವ ತಿಂಡಿ ತಿನಿಸನ್ನು ಸ್ವೀಕರಿಸುವುದು ಸರಿಯಿಲ್ಲ.
 • ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ಅಪರಿಚಿತರೊಂದಿಗೆ ಪ್ರಯಾಣಿಸುವುದು(ಲಿಪ್ಟ್) ಸೂಕ್ತವಲ್ಲ.
 • ಶಾಲಾ ಚಿಕ್ಕ ಹೆಣ್ಣು ಮಕ್ಕಳು ಬಂಗಾರದ ಒಡವೆಗಳಣ್ನು ದರಿಸಿ ಶಾಲೆಗೆ ಕಳುಹಿಸುವುದು ಸೂಕ್ತವಲ್ಲ.
 • ಯಾರೇ ಆಗಲೀ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವತರ್ಿಸಿದ್ದಲ್ಲಿ ಅದನ್ನು ಪ್ರತಿರೋದಿಸುವ ದೈರ್ಯವನ್ನು ಹೊಂದಿರಬೇಕು.
 • ಶಾಲಾ ಮುಖ್ಯಸ್ಥರು ತಮ್ಮ ಶಾಲಾ ಮಕ್ಕಳನ್ನು ಪೋಷಕರಲ್ಲದೇ ಅಪರಿಚಿತರು ಬಂದಾಗ ಅವರೊಂದಿಗೆ ಕಳುಹಿಸದಂತೆ ಎಚ್ಚರ ವಹಿಸಬೇಕು.
 • ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಆಟೋದಲ್ಲಿ ಶಾಲೆಗೆ ಕಳುಹಿಸುವುವಾಗ ಚಾಲಕನ ಬಗ್ಗೆ ಮತ್ತು ಆಟೋ ನಂಬರ್ ಕಡ್ಡಾಯವಾಗಿ ತಿಳಿದಿರಬೇಕು. ಚಾಲಕನ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.
 • ಪ್ರತಿಯೊಬ್ಬ ಪೋಷಕರು ತಮ್ಮ ಹೆಣ್ಣು ಮಕ್ಕಳು ಶಾಲೆ/ಕಾಲೇಜಿನಿಂದ ಹೋಗಿ ಬರುವಾಗ ರಸ್ತೆಯಲ್ಲಿ ಅಥವಾ ಶಾಲಾ ಕಾಲೇಜಿನಲ್ಲಿ ಏನಾಧರೂ ಪುಂಡ ಪೋಕರಿಗಳಿಂದ ಅಥವಾ ಇತರರಿಂದ ತೊಂದರೆ ಇದ್ದರೆ ಮತ್ತು ಯಾರಾದರೂ ಮುಟ್ಟಿ ಅಸಭ್ಯ ರೀತಿಯಲ್ಲಿ ವತರ್ಿಸಿದರೆ ಅದನ್ನು ಅವರಿಂದ ಪ್ರತಿ ದಿನ ಶಾಲೆಯಿಂದ ಬಂದ ನಂತರ ತಿಳಿದುಕೊಂಡು ನಮಗೆ ಮಾಹಿತಿ ನೀಡುವುದು.

 

ಸರಗಳ್ಳತನ ನಡೆಯದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು

 • ಹೆಂಗಸರು ಒಂಟಿಯಾಗಿ ಸಂಚರಿಸುವಾಗ ಎಲ್ಲರಿಗೂ ಕಾಣುವಂತೆ ಆಭರಣಗಳನ್ನು ಹಾಕಿಕೊಂಡು ಓಡಾಡಬೇಡಿ
 • ಒಂಟಿಯಾಗಿ ಓಡಾಡುವ ಸಂದರ್ಭದಲ್ಲಿ, ಆಭರಣಗಳು ಹೊರಗಿನವರಿಗೆ ಗೋಚರಿಸದ ಹಾಗೆ ಬಟ್ಟೆಯಿಂದ ಅಥವಾ ಸೆರಗಿನಿಂದ ಮರೆಮಾಚಿಕೊಳ್ಳಿ
 • ನಿರ್ಜನ ಪ್ರದೇಶಗಳಲ್ಲಿ ಅವೇಳೆಯಲ್ಲಿ ವಾಯು ವಿಹಾರಕ್ಕೆಂದು ಒಂಟಿಯಾಗಿ ಓಡಾಡಬೇಡಿ.
 • ಜನಸಂದಣಿಯಲ್ಲಿ ಓಡಾಡುವಾಗ ನಿಮ್ಮ ಆಭರಣಗಳ ಬಗ್ಗೆ ಗಮನ ಹರಿಸಿ.
 • ಒಂಟಿಯಾಗಿ ನಡೆದು ಹೋಗುವಾಗ ಹಿಂದೆ ಮುಂದೆ ಬರುವ ಅಪರಿಚಿತ ವ್ಯಕ್ತಿಗಳು ಹಾಗೂ
  ದ್ವಿಚಕ್ರ ವಾಹನಗಳ ಮೇಲೆ ನಿಗಾ ಇಟ್ಟು ಅನುಮಾನ ಬಂದ ತಕ್ಷಣ ಹತ್ತಿರವಿದ್ದವರ
  ಸಹಾಯವನ್ನು ಪಡೆಯಲು ಪ್ರಯತ್ನಿಸಿ.
 • ಅಪರಿಚಿತರು ನಿಮ್ಮ ಬಳಿ ಬಂದು ವಿಳಾಸ/ಸಮಯ ಕೇಳಿದಾಗ ಮೋಸ ಹೋಗದಂತೆ
  ಮುಂಜಾಗ್ರತೆ ವಹಿಸಿ ಅವರಿಂದ ಅಂತರ ಕಾಯ್ದುಕೊಳ್ಳಿ.
 • ಆಭರಣ ಹಾಕಿರುವ ನಿಮ್ಮ ಪುಟ್ಟ ಮಕ್ಕಳ ಮೇಲೆ ಗಮನ ಹರಿಸಿ.
 • ಮಾರ್ಕೆಟ್ ಪ್ರದೇಶಗಳಲ್ಲಿ ಜನಸಂದಣಿಯ ನೂಕು ನುಗ್ಗಲಿನಲ್ಲಿ ತಾವು ಧರಿಸಿರುವ
  ಆಭರಣಗಳ ಬಗ್ಗೆ ಎಚ್ಚರ ವಹಿಸಿ.
 • ಅಂಗಡಿ, ದೇವಸ್ಥಾನ, ಸಭೆ ಸಮಾರಂಭಗಳಿಗೆ, ಇತರೆ ಕೆಲಸಗಳಿಗೆ ಒಂಟಿಯಾಗಿ
  ಹೋಗಬೇಕಾದಾಗ ಹೆಚ್ಚಾಗಿ ಜನ ಸಂದಣಿಯಿರುವುದನ್ನು ಗಮನಿಸಿ.

 

Beware of Fraud Transactins

 • Check ATM for any Fraudulent Devices attached to it before you insert your card.
 • Make sure your privacy is not intruded while using the ATM, Do not allow people to look over your shoulder as you enter your PIN. Memorize your PIN No. never write it on the back of your card. Do not re-enter your PIN if the ATM eats your card- contact a bank official.
 • Don’t forget to collect the card from the slot. after your transaction.
 • Do not ask for assistance from any unauthorized person./ Never let a stranger assist you at the ATM/ do not encourage strangers who offer unsolicited advice.
 • At ATM when any persons dash on you and when your ATM card fells down be aware and immediately see that you got back your original card.
 • When leaving an ATM after drawing Money makes sure you are not being followed. If you are, drive immediately to a police or fire station, or to a crowded, well-lighted location or business.
 • Do not wear expensive jewellery or take other valuables to the ATM. This is an added incentive to the assailant.
 • Closely monitor your bank statements, as well as your balances and immediately report any problems to your bank.
 • Report lost or stolen credit card immediately.
 • Aviod using ATMs in un crowded places especially late night.
 • Banks Never asks to share ATM card no, ATM pin, User name or any details over phone please do not reveal. If you receive a call saying that I am a bank manager your ATM card is blocked due to technical issues and it can be repaired and they ask you for ATM no and ATM pin, if you provide immediately they will steal your money from your account through online transactions usually such calls are originating from North India and they speak either in Hindi/English.

 

 

Comments are closed.