ದಿನದಅಪರಾಧಗಳಪಕ್ಷಿನೋಟದಿನಾಂಕ:29-10-2020
ಯುವತಿ ಕಾಣೆಯಾಗಿರುವ ಬಗ್ಗೆ . ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ೧೦ ನೇ ಕ್ರಾಸ್ ಕಾರಂಜಿಕಟ್ಟೆ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ವಿಳಾಸದ ವಾಸಿಯಾದ ಕಮಲೇಸ್ ಬಿನ್ ಲೇಟ್ ವೆಂಕೋಬರಾವ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದುರಿನ ಸಾರಾಂಶವೆನೆಂದರೆ ಪಿರ್ಯಾದಿಯ ಹೆಂಡತಿ ಶ್ಯಾಮಲಾಬಾಯಿ (೩೦) ಎಂಬುವರ ಜೊತೆ ಸುಮಾರು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದು, ಪ್ರಸ್ತುತ ಅವರು ಕೋಲಾರದ…