ಕುಖ್ಯಾತ ಸರಗಳ್ಳರ ಬಂಧನ: ೧೮೦ ಗ್ರಾಂ ಚಿನ್ನ ಹಾಗೂ ನಾಲ್ಕು ದ್ವಿಚಕ್ರ ವಾಹನಗಳ ವಶ

  ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರೋಹಿಣಿ ಕಟೋಚ್ ಸೇಪತ್, ಐ.ಪಿ.ಎಸ್ ಹಾಗೂ ಶ್ರೀ. ರಾಜೀವ್.ಎಂ, ಅಪರ ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಮುಳಬಾಗಿಲು ಡಿ.ವೈ.ಎಸ್.ಪಿ ರವರಾದ ಬಿ.ಕೆ.ಉಮೇಶ್ ರವರ ನೇತೃತ್ವದಲ್ಲಿ ಶ್ರೀ ವೆಂಕಟಾಚಲಪತಿ, ಪಿ.ಐ, ಡಿ.ಸಿ.ಬಿ ಮತ್ತು ಶ್ರೀ ಎಂ.ವೆಂಕಟರಾಮಪ್ಪ, ಸಿ.ಪಿ.ಐ ಶ್ರೀನಿವಾಸಪುರ ವೃತ್ತ ರವರು ತಮ್ಮ ಸಿಬ್ಬಂದಿಯವರೊಡನೆ ದಿನಾಂಕ ೧೬-೦೭-೨೦೧೭ ರಂದು ಕುಖ್ಯಾತ ಸರಗಳ್ಳನನ್ನು ಬಂಧಿಸಿರುತ್ತಾರೆ. ಬಂಧಿತ ಆರೋಪಿಯ ವಿವರ ಕೆಳಕಂಡಂತೆ ಇರುತ್ತದೆ (೧)…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೫ ನೇ ಜುಲೈ, ೧೮:೦೦ ಗಂಟೆ

ವ್ಯಕ್ತಿ ಕಾಣೆಯಾಗಿರುವ ಬಗ್ಗೆ: ಮಾಲೂರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಯಶವಮತಪುರ ಗ್ರಾಮದ ವಾಸಿ ಶೆಕ್ ಮುಜಾಸಿಮ್ ಎಂಬ ೨೧ ವರ್ಷದ ವ್ಯಕ್ತಿ ಕಾಣೆಯಾಗಿರುತ್ತಾನೆ. ದಿನಾಂಕ ೧೧-೦೭-೨೦೧೭ ರಂದು ಬೆಳಗ್ಗೆ ೦೭:೩೦ ಗಂಟೆಗೆ ತನ್ನ ಮನೆಯಿಂದ ಹೊರಟ ಇವರು ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

Continue reading

ಸುಧಾರಿತ ಗಸ್ತು ವ್ಯವಸ್ಥೆಯ ಸದಸ್ಯರ ಸಭೆ ನಂಗಲಿ

ನಂಗಲಿ: ಸುಧಾರಿತ ಗಸ್ತು ಸದಸ್ಯರ ಸಭೆ ಸಹಕಾರಕ್ಕೆ ಎಸ್‌ಪಿ ಮನವಿ ಕೋಲಾರ ಜಿಲ್ಲೆಯ ನಂಗಲಿ ಪೊಲೀಸ್ ಠಾಣೆ ಸರಹದ್ದಿನ ಸುಧಾರಿತ ಗಸ್ತು ವ್ಯವಸ್ಥೆಯ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ.ರೋಹಿಣಿ ಕಟೋಚ್ ಸೇಪತ್  ಅವರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ, ಹೊಸ ಬೀಟು ವ್ಯವಸ್ಥೆಯ ಉಪಯುಕ್ತತೆಯ ಕುರಿತು ವಿವರಿಸಿದರು. ಪ್ರತಿಯೊಂದು ಗ್ರಾಮ, ಹೋಬಳಿ, ಬಡಾವಣೆಗಳಿಗೆ ನೇಮಕಗೊಂಡಿರುವ ಬೀಟು ಪೊಲೀಸ್ ಅಧಿಕಾರಿಗಳು ನಿರ್ವಹಿಸಬೇಕಾದ…

Continue reading

ಅಕ್ರಮ ಮರಳು ಸಾಗಾಣಿಕೆ: ಲಾರಿ ಹಾಗೂ ಮರಳು ವಶ

ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೭-೨೦೧೭ ರಂದು ಬೆಳಗಿನ ಜಾವ ೦೨:೩೦ ಗಂಟೆ ಸಮಯಲ್ಲಿ ಕೋಲಾರ ಜಿಲ್ಲೆಯ ರಾತ್ರಿ ಗಸ್ತಿನ ಕರ್ತವ್ಯದಲ್ಲಿದ್ದ ಶ್ರೀನಿವಾಸಪುರ ವೃತ್ತದ ನಿರೀಕ್ಷಕರಾದ ಶ್ರೀ ವೆಂಕಟರಮಣಪ್ಪ ರವರು ಕೋಲಾರ ಹೊರವಲಯದ ಸ್ಯಾನಿಟೋರೊಯಂ ಬಳಿ ಕರ್ತವ್ಯದಲ್ಲಿದ್ದರು. ಆ ಸಮಯದಲ್ಲಿ ಬಂಗಾರಪೇಟೆ ಕಡೆಯಿಂದ ಬಂದ ಟಿಪ್ಪರ್‍ ವಾಹನ ಸಂಖ್ಯೆ ಕೆಎ-೦೮-೫೮೦೨ ಅನ್ನು…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೪ ನೇ ಜುಲೈ, ೧೦:೦೦ ಗಂಟೆ

ಮನೆಗಳ್ಳತನ: ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳನತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌಔನ್ ಮಹಬೂಬ್ ನಗರದ ವಾಸಿ ಅಲ್ಲಾಬಕಾಶ್ ಎಂಬುವರ ಮನೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೨-೦೭-೨೦೧೭ ರಂದು ಅಲ್ಲಾಬಕಾಶ್ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತನ್ನ ಹೆಂಡತಿಯ ಹೆರಿಗೆಯ ಸಂಬಂಧ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮರುದಿನ ಅಂದರೆ ದಿನಾಂಕ ೧೩-೦೭-೨೦೧೭ ರಂದು ಬೆಳಗ್ಗೆ ೦೬:೩೦ ಗಂಟೆಗೆ ತಮ್ಮ ಮನೆಗೆ ಹೋಗಿ ನೋಡಿದಾಗ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೨ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ: ಟ್ರಾಕ್ಟರ್‍ ಹರಿದ ಪರಿಣಾಮ ಮಹಿಳೆ ಮತ್ತು ಆಕೆಯ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ದ್ವಾಪಸಂದ್ರ ಗ್ರಾಮದ ಡಿ.ಕೆ ನಾರಾಯಣಸ್ವಾಮಿ ರವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಮೂಲತಃ ಒರಿಸ್ಸಾ ರಾಜ್ಯದ ನಿವಾಸಿಯಾದ ಬಿರಾಜಿನಿ ಗುಡೋ (೩೪) ಮತ್ತು ಈಕೆಯ ಮಗು ಮಿತ್ತಲ್ (೩) ಮೃತಪಟ್ಟವರು. ಬಿರಾಜಿನಿ ಗುಡೋ ರವರು ದಿನಾಂಕ ೧೨-೦೭-೨೦೧೭ ರಂದು…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೧ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ: ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೦೭-೨೦೧೭ ರಂದು ೧೫:೩೦ ಗಂಟೆ ಸಮಯದಲ್ಲಿ ಹೊಸಕೋಟೆ ತಾಲೂಕು ಯಲಚಹಳ್ಳಿ ಗ್ರಾಮದ ವಾಸಿ ನಾಗರಾಜ.ವಿ ಎಂಬುವರು ತಮ್ಮ ಬಜಾಜ್ ಬಾಕ್ಸರ್‍ ಸಂಖ್ಯೆ ಕೆಎ-೦೩-ಇಜೆ-೭೯೩೧ ರಲ್ಲಿ ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ನರಸಾಪುರ ಕೆರೆ ಕಟ್ಟೆಯ ಬೆಳ್ಳೂರು ಬಳಿ ರಸ್ತೆ ತಿರುವಿನಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕೆಎ-೦೭-ಎಫ್-೧೬೩೩ ಕೆ.ಎಸ್.ಆರ್‍.ಟಿ.ಸಿ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೦ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ: ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೧೭ ರಂದು ೨೦:೨೦ ಗಂಟೆ ಸಮಯದಲ್ಲಿ ಮಾಲೂರು ತಾಲ್ಲೂಕು ಶಿವಾರಪಟ್ಟಣದ ವಾಸಿ ಲಕ್ಷ್ಮಣ್ ಎಂಬುವರು ನರಸಾಪುರ ಕಾಮತ್ ಹೋಟೆಲ್ ಮುಂಬಾಗಿ ಅಂಗಡಿಗೆ ಹೋಗುವ ಸಲುವಾಗಿ ಎನ್.ಹೆಚ್ ೭೫ ರಸ್ತೆಯನ್ನು ದಾಟುತ್ತಿದ್ದರು. ಆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಕೆಎ-೦೨-ಎಂ.ಸಿ-೬೯೪೪ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೦೮ ನೇ ಜುಲೈ, ೧೦:೦೦ ಗಂಟೆ

ಸ್ಥಳೀಯ ಮತ್ತು ವಿಶೇಷ ಕಾಯ್ದೆ ಪ್ರಕರಣಗಳು:  ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಪಾಲಸಂದ್ರ ಲೇ ಔಟ್ ಬಡಾವಣೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೭-೭-೨೦೧೭ ರಂದು ೦೯:೩೦ ಗಂಟೆ ಸಮಯದಲ್ಲಿ ಪಾಲಸಂದ್ರ ಬಡಾವಣೆಯ ವಾಸಿ ಶ್ರೀಮತಿ ಶಿವಮಣಿ.ವಿ ಎಂಬುವರ ಮೇಲೆ ಜಗಳ ತೆಗೆದ ಮಂಜುನಾಥ, ಮುನಿಯಪ್ಪ, ಸುಶೀಲಮ್ಮ, ರೋಜ ಮತ್ತು ಸುಜಾತ ಎಂಬುವರು ಹಲ್ಲೆ ಮಾಡಿ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೦೭ ನೇ ಜುಲೈ, ೧೮:೦೦ ಗಂಟೆ

ಮನೆಗಳ್ಳತನ: ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೭-೨೦೧೭ ರಂದು ಬೆಳಗ್ಗೆ ೧೦:೩೦ ಗಂಟೆ ಸಮಯದಲ್ಲಿ ಕೋಲಾರ ನಗರ ಚೌಡೆಶ್ವರಿ ನಗರದ ಚವಗಿಳಾದ ಜೀವಾನಂದರೆಡ್ಡಿ ರವರು ತಮ್ಮ ಮನೆಗೆ ಡೋರ್‍ ಲಾಕಿ ಹಾಕಿಕೊಂಡು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಡೋರ್‍ ಲಾಕ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ರೂ. ೫,೦೦,೦೦೦-೦ ಬೆಲೆ ಬಾಳುವ ಚಿನ್ನಾಭರಣಗಳನ್ನು ಹಾಗೂ…

Continue reading