ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೧೮-೦೬-೨೦೧೯

ದಿನಾಂಕ ೧೭-೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೮-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ. ಹಲ್ಲೆ; ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಮುದವತ್ತಿ ಗ್ರಾಮದಲ್ಲಿ ಕ್ರುತ್ತ್ಯ ಸಂಬವಿಸಿರುತ್ತದೆ.ದಿನಾಂಕ ೧೭-೦೬-೨೦೧೯ ರಂದು ಸುಮಾರು ೨೦:೦೦ ಗಂಟೆಯಲ್ಲಿ ನರಸಾಪುರ ಗ್ರಾಮದ ವಾಸಿ ಲಕ್ಷ್ಮಿಪತಿ ಬಿ/ನ್ ಸುಬ್ರಮಣಿ (೨೯)ವರ್ಷ ಎಂಬುವರ ಮೇಲೆ ಮುದವತ್ತಿ…