ಮುಳಬಾಗಲು ಗ್ರಾಮಾಂತರ ಪೊಲೀಸರವರಿಂದ ಅಂತರ ರಾಜ್ಯ ಕುಖ್ಯಾತ ಕಳ್ಳನ ಬಂಧನ. 405 ಗ್ರಾಂ ಚಿನ್ನದ ಒಡವೆಗಳು ಹಾಗೂ ಬೆಳ್ಳಿಯನ್ನು ವಶಪಡಿಸಿಕೊಂಡಿರುವ ಬಗ್ಗೆ

ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಕಳವು ಪ್ರಕರಣಗಳಲ್ಲಿ  ಆರೋಪಿ ಮತ್ತು ಮಾಲುಗಳ ಪತ್ತೆ ಸಲುವಾಗಿ ಕೋಲಾರ ಜಿಲ್ಲೆಯ,  ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ ರೋಹಿಣಿ ಕಟೋಚ್‌ ಸಪೆಟ್‌ ಐ.ಪಿ.ಎಸ್. ರವರ ಮತ್ತು  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ರಾಜೀವ್, ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ  ಶ್ರೀ ಬಿ.ಕೆ. ಉಮೇಶ್, ಡಿವೈ. ಎಸ್.ಪಿ. ಮುಳಬಾಗಲು ಉಪ ವಿಭಾಗ, ಶ್ರೀ ಎ. ಸುಧಾಕರರೆಡ್ಡಿ, ಸಿಪಿಐ ಮುಳಬಾಗಲು ವೃತ್ತ, ಶ್ರೀ. ಬಿ.ಟಿ.…

Continue reading

ಕಳವು ಪ್ರಕರಣಗಳ ಆರೋಪಿ ಬಂಧನ; ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ವಶಕ್ಕೆ

ದಿನಾಂಕ: 25/11/2017 ರಂದು ಮುಂಜಾನೆ ಗಸ್ತಿನಲ್ಲಿದ್ದ ಮುಳಬಾಗಲು ನಗರ ಪೊಲೀಸ್ ಠಾಣೆಯ ಶ್ರೀ ಭೈರ ಪಿ.ಎಸ್.ಐ (ಕಾ&ಸು) ಮತ್ತು ಅಪರಾಧ ಸಿಬ್ಬಂದಿಯವರಾದ ಹೆಚ್.ಸಿ 105 ಆನಂದ್, ಹೆಚ್.ಸಿ. 140 ಸುಧಾಕರ್, ಹೆಚ್.ಸಿ 203 ಸುರೇಶ್, ಪಿಸಿ 577 ಶ್ರೀನಿವಾಸ್ ರವರೊಂದಿಗೆ ಕಳವು ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಮುಳಬಾಗಿಲು ನಗರ ಪ್ರಮುಖ ಬೀದಿಗಳಲ್ಲಿ ಗಸ್ತು ಮಾಡಿಕೊಂಡು ಬರುತ್ತಿದ್ದಾಗ ಬೆಳಗ್ಗೆ ಸುಮಾರು 07:00 ಗಂಟೆ ಸಮಯದಲ್ಲಿ ಯಾರೋ ಒಬ್ಬ…

Continue reading

ಕಾನೂನು ಅರಿವು ಕಾರ್ಯಾಗಾರದ ಬಗ್ಗೆ

  ದಿನಾಂಕ:10/09/2017 ರಂದು ನ್ಯಾಯಾಂಗ ಇಲಾಖೆ, ಅಭಿಯೋಜನೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಕಾನೂನು ಅರಿವು ಕಾಯರ್ಾಗಾರವನ್ನು ಕೋಲಾರ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾಯರ್ಾಗಾರವನ್ನು ಜಿಲ್ಲಾ ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾದೀಶರಾದ ಶ್ರೀಮತಿ ಎಸ್.ಮಹಾಲಕ್ಷ್ಮೀ ನೇರಳೆ ರವರು ಉದ್ಘಾಟನೆ ಮಾಡಿದರು. ಕಾಯರ್ಾಗಾರದ ಅಧ್ಯಕ್ಷತೆಯನ್ನು ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ರೋಹಿಣಿ ಕಟೋಚ್ ಸೆಪೆಟ್, ಐ.ಪಿ.ಎಸ್, ರವರು ವಹಿಸಿದ್ದರು. ಕಾಯರ್ಾಗಾರದಲ್ಲಿ…

Continue reading

ಕೊಲೆ ಪ್ರಕರಣ ಬೇಧಿಸಿದ ಕೋಲಾರ ನಗರ ಪೊಲೀಸರು

ದಿನಾಂಕ:26/08/2017 ರಂದು ರಾತ್ರಿ 7-30 ಗಂಟೆಯಲ್ಲಿ ಸೈಯದ್ ರಿಯಾಜ್ ಬಿನ್ ಲೇಟ್ ಸೈಯದ್ ಮೊಹಿದೀನ್, 60 ವರ್ಷ, ಮೀನಾ ಮಸೀದಿ ಎದುರು, ರಾಜಾ ನಗರ, ಕೋಲಾರ ಎಂಬು ವವನು ಕೋಲಾರ ರಹಮತ್ ನಗರದ ಅಬ್ದುಲ್ ಖಯ್ಯೂಂ ಬಿನ್ ಲೇಟ್ ಅಬ್ದುಲ್ ರಶೀದ್ ಎಂಬುವ ವರನ್ನು ಕರೆದುಕೊಂಡು ಹೋಗಿ ಕೋಲಾರ ಬ್ರಾಹ್ಮಣರ ಬೀದಿಯಲ್ಲಿರುವ ಸುಧಾ ಲಾಡ್ಜಿನಲ್ಲಿ ರೂಂ ಮಾಡಿ ಅಬ್ದುಲ್ ಖಯ್ಯೂಂ ರವರ ಕತ್ತು ಹಿಸುಕಿ ಕೊಲೆ ಮಾಡಿ ರೂಮಿನ ಬಾಗಿಲಿಗೆ…

Continue reading

ಮುಳಬಾಗಿಲು ಪೊಲೀಸರ ಕಾರ್ಯಾಚರಣೆ: ವಾಹನ ಕಳ್ಳರ ಬಂಧನ

ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡು ನಂತರ ಕಾರಿನ ಚಾಲಕನನ್ನು ಬೆದರಿಸಿ ಕಾರುಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದ ಅಪರಾಧಿಗಳನ್ನು ಮುಳಬಾಗಿಲು ಪೊಲೀಸರು ಬಂಧಿಸಿರುತ್ತಾರೆ. ಇಂತಹುದೇ ಘಟನೆಯ ಬಗ್ಗೆ ಇತ್ತೀಚೆಗೆ ಮುಳಬಾಗಿಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಸುತ್ತ ಮುತ್ತಲ ಠಾಣೆಗಳಿಗೆ ಮಾಹಿತಿಯನ್ನು ನೀಡಿದ್ದರು. ಇದರ ಪರಿಣಾಮ ಕೆ.ಜಿ.ಎಫ್ ಬೇತಮಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಹೈವೇ ಪೆಟ್ರೋಲಿಂಗ್ ಪೊಲೀಸರು ಆರೋಪಿಗಳನ್ನು ಹಿಡಿದಿರುತ್ತಾರೆ. ನಂತರ ಮುಳಬಾಗಿಲು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು…

Continue reading

ಕೊಲೆ ಪ್ರಕರಣ ಬೇಧಿಸಿದ ಮುಳಬಾಗಿಲು ಪೊಲೀಸರು

ದಿನಾಂಕ ೨೧-೦೭-೨೦೧೭ ರಂದು ಮುಳಬಾಗಿಲು ಎನ್.ಹೆಚ್ -೪ ರಸ್ತೆಯ ಕಪ್ಪಲಮಡಗು ಗ್ರಾಮದ ಗೇಟ್ ಬಳಿ ವಸಂತಕುಮಾರ್‍ ತಂದೆ ವಾಸುದೇವರಾಜು, ೩೪ ವರ್ಷ, ಎನ್.ಆರ್‍.ಐ ಬಡಾವಣೆ, ಕಲ್ಕೆರೆ, ಕೆ.ಆರ್‍.ಪುರಂ ಬೆಂಗಳೂರು ರವರ ಮೃತ ದೇಹ ದೊರೆತಿದ್ದು ಇದು ಮೇಲ್ನೋಟಕ್ಕೆ ಅಪಘಾತವಲ್ಲದೇ ಕೊಲೆ ಎಂದು ಕಂಡು ಬಂದ ಪರಿಣಾಮ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರೋಹಿಣಿ ಕಟೋಚ್ ಸೇಪತ್,…

Continue reading

ಸುಧಾರಿತ ಗಸ್ತು ವ್ಯವಸ್ಥೆಯ ಸದಸ್ಯರ ಸಭೆ: ಕೋಲಾರ ನಗರ

ಕೋಲಾರ ಜಿಲ್ಲೆಯ  ಕೋಲಾರ ನಗರ ಪೊಲೀಸ್ ಠಾಣೆ ಸರಹದ್ದಿನ ಸುಧಾರಿತ ಗಸ್ತು ವ್ಯವಸ್ಥೆಯ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ.ರೋಹಿಣಿ ಕಟೋಚ್ ಸೇಪತ್  ಅವರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ, ಹೊಸ ಬೀಟು ವ್ಯವಸ್ಥೆಯ ಉಪಯುಕ್ತತೆಯ ಕುರಿತು ವಿವರಿಸಿದರು. ಪ್ರತಿಯೊಂದು ಗ್ರಾಮ, ಹೋಬಳಿ, ಬಡಾವಣೆಗಳಿಗೆ ನೇಮಕಗೊಂಡಿರುವ ಬೀಟು ಪೊಲೀಸ್ ಅಧಿಕಾರಿಗಳು ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಕುರಿತು ವಿವರಿಸಿ, ಬೀಟು ಅಧಿಕಾರಿಯು ಆಯಾ…

Continue reading

ಮನೆಕಳವು ಆರೋಪಿಯ ಬಂಧನ: ೫ ಲಕ್ಷ ರೂ ಬೆಲೆಯ ಚಿನ್ನಾಭರಣ ವಶ

ಕೋಲಾರ ಜಿಲ್ಲೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿರುವ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಲೋಕೇಶ್ ಕುಮಾರ್‍, ಐ.ಪಿ.ಎಸ್, ಕೋಲಾರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೀವ್ ಹಾಗೂ ಕೋಲಾರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಅಬ್ದುಲ್ ಸತ್ತಾರ್‍ ರವರ ಮಾರ್ಗದರ್ಶನದಲ್ಲಿ ಕೋಲಾ ನಗರ ಸಿ.ಪಿ.ಐ ರವರಾದ ಶ್ರೀ ಲೋಕೇಶ್ ಕುಮಾರ್‍ ರವರ ನೇತೃತ್ವದಲ್ಲಿ ಇತ್ತೀಚೆಗೆ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಮನೆ ಕಳವು ಪ್ರಕರಣದ ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು. ಈ ತಂಡದಲ್ಲಿದ್ದ…

Continue reading

ಸುಧಾರಿತ ಗಸ್ತು ವ್ಯವಸ್ಥೆಯ ಸದಸ್ಯರ ಸಭೆ: ಮುಳಬಾಗಿಲು

  ಕೋಲಾರ ಜಿಲ್ಲೆಯ ಮುಳಬಾಗಿಲು ಪೊಲೀಸ್ ಠಾಣೆ ಸರಹದ್ದಿನ ಸುಧಾರಿತ ಗಸ್ತು ವ್ಯವಸ್ಥೆಯ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ.ರೋಹಿಣಿ ಕಟೋಚ್ ಸೇಪತ್  ಅವರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ, ಹೊಸ ಬೀಟು ವ್ಯವಸ್ಥೆಯ ಉಪಯುಕ್ತತೆಯ ಕುರಿತು ವಿವರಿಸಿದರು. ಪ್ರತಿಯೊಂದು ಗ್ರಾಮ, ಹೋಬಳಿ, ಬಡಾವಣೆಗಳಿಗೆ ನೇಮಕಗೊಂಡಿರುವ ಬೀಟು ಪೊಲೀಸ್ ಅಧಿಕಾರಿಗಳು ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಕುರಿತು ವಿವರಿಸಿ, ಬೀಟು ಅಧಿಕಾರಿಯು ಆಯಾ…

Continue reading