ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 05-10-2019

ದಿನಾಂಕ 04-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 05-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.   ಮಹಿಳೆ ಕಾಣೆಯಾಗಿರುವ ಬಗ್ಗೆ:  ಮುಳಬಾಗಿಲು  ನಗರ ಪೊಲೀಸ್‌ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ,  ಮುಳಬಾಗಿಲು ನಗರ , ಶ್ರೀ ಸತ್ಯನಾರಾಯಣ ದೇವಸ್ಥಾನ , ಮುತ್ಯಾಲಪೇಟೆ , ಎಂಬಲ್ಲಿ ಘಟನೆ ಸಂಬವಿಸಿರುತ್ತದೆ,   ಸದರಿ ವಿಳಾಸದ ನಿವಾಸಿಯಾದ ಮುನಿಸ್ವಾಮಿ ಎಂಬುವರ ಮಗಳು ಸುಮ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 04-10-2019

ದಿನಾಂಕ 03-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 04-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.   ಕರ್ತವ್ಯ ನಿರತ ಪೊಲೀಸ್‌ ಅದಿಕಾರಿಗೆ ಕರ್ತವ್ಯ ಅಡ್ಡಿ ಮತ್ತು ಹಲ್ಲೆ: ಮುಳಬಾಗಿಲು  ನಗರ ಪೊಲೀಸ್‌ ಠಾಣೆಯಲ್ಲಿ  ಕರ್ತವ್ಯ ನಿರತ ಪೊಲೀಸ್‌ ಅದಿಕಾರಿಗೆ ಕರ್ತವ್ಯ ಅಡ್ಡಿ ಮತ್ತು ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ನಗರದ  ಕೆ ಬೈಪಲ್ಲಿ ರಸ್ತೆ, ಗೆಮಿನಿ ಸ್ಟುಡಿಯೊ ಪಕ್ಕ…

Continue reading

ದಿನದ ಅಪರಾಧ ಗಳ ಪಕ್ಷಿನೋಟ ದಿನಾಂಕ ೦೩-೧೦-೨೦೧೯

ಹಲ್ಲೆ: ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಸಂಗಸಂದ್ರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೨-೧೦-೨೦೧೯ ರಂದು ೧೮:೦೦ ಗಂಟೆ ಸಮಯದಲ್ಲಿ ಸಂಗಸಂದ್ರ ಗ್ರಾಮದ ವಾಸಿ ಕೃಷ್ಣಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿ ಶಂಕರಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಶಂಕರಪ್ಪ ಕೃಷ್ಣಪ್ಪ ರವರ ಮನೆಯಲ್ಲಿ ಬಾಡಿಗೆಗೆ ಇದ್ದು ಖಾಲಿ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 01-10-2019

  ದಿನಾಂಕ 30-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 01-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.   ಅಕ್ರಮ ಅಂದರ್‌ ಬಾಹರ್‌ ಜೂಜು , ರೂ ಸುಮಾರು 13,600 ರೂ  ಮತ್ತು   6 ಜನರ ಬಂದನ: ಶ್ರೀನಿವಾಸಪುರ ಪೊಲಿಸ್‌ ಠಾಣೆಯಲ್ಲಿ ಅಕ್ರಮ ಜೂಜುಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು ಬದ್ದಿಪಲ್ಲಿ ಪ್ರಾಜೆಕ್ಟ್‌ ಬಳಿ ಘಟನೆ ಸಂಬವಿಸಿರುತ್ತದೆ, ದಿನಾಂಕ  ೩೦-೦೯೨೦೧೯ ರಂದು …

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 30-09-2019

  ದಿನಾಂಕ 30-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 01-09-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ. ಮಾರಣಾಂತಿಕ ರಸ್ತೆ ಅಪಘಾತ:  ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಚಲುವನಹಳ್ಳಿ ಗೇಟ್‌ ಬಳಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೨೯-೦೯-೨೦೧೯ ರಂದು ಸದರಿ ಗ್ರಾಮದ ನಿವಾಸಿಯಾದ ವೆಂಕಟಮ್ಮ ಕೊಂ ಮುನುಯಪ್ಪ ಎಂಬುವರು…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 28-09-2019

ದಿನಾಂಕ 27-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 28-09-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ. ಮಾರಣಾಂತಿಕ ರಸ್ತೆ ಅಪಘಾತ:  ಕೊಲಾರ ಟ್ರಾಪಿಕ್‌ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ, ಪ್ರಕರಣ ದಾಖಲಾಗಿರುತ್ತದೆ, ಬೆಂಗಳೂರು- ಚೆನೈ NH75 ಕೊಂಡರಾಜನಹಳ್ಳಿ, ಗೇಟ್‌  ಆಂಜನೇಯ ಸ್ವಾಮಿ ದೇವಸ್ತಾನ ಬಳಿ,  ಘಟನೆ ಸಂಬವಿಸಿರುತ್ತದೆ, ಕೋಲಾದ ಎಪಿಎಂಸಿ, ಮಾರುಕಟ್ಟೆಯಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ, ಬಿಹಾರ ಹೊರ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 27-09-2019

ದಿನಾಂಕ 26-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 27-09-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.     ಮಾರಣಾಂತಿಕ ರಸ್ತೆ ಅಪಘಾತ:  ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ, ಪ್ರಕರಣ ದಾಖಲಾಗಿರುತ್ತದೆ, ಬೆಂಗಳೂರು, ನರಸಾಪುರ, ರಸ್ತೆ, ಬೆಳ್ಳೂರು ಚಲಪತಿ ಬ್ರಿಕ್ಸ್‌ ಪ್ಯಾಕ್ಟರಿ ಬಳಿ  , ಘಟನೆ ಸಂಬವಿಸಿರುತ್ತದೆ,  ದಿನಾಂಕ ೨೭-೦೯-೨೦೯ ರಂದು ಕೋಲಾರ ತ್ತಾಲ್ಲೂಕು , ಸುಗಟೂರು…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 26-09-2019

ದಿನಾಂಕ 25-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 26-09-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.   ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಒಬ್ಬರ ಬಂದನ:  ಮುಳಬಾಗಲು  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ದಿನಾಂಕ ೨೫-೦೯-೨೦೧೯ ಸುಮಾರು ೨:೪೫  ಸಮಯದಲ್ಲಿ ಮುಳಬಾಗಿಲು ತಾಲ್ಲೂಕು  ತಾಯಲೂರು ಗೇಟ್ ಬಳಿ ಘಟನೆ ಸಂಬವಿಸಿತುತ್ತದೆ.  ಸದರಿ ಗ್ರಾಮದ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 25-09-2019

ದಿನಾಂಕ 24-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 25-09-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.   ಮಾರಣಾಂತಿಕ ಹಲ್ಲೆ:   ಮಾಲೂರು ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿ ಹಲ್ಲೆಗೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಮಾಲೂರು ತಾಲ್ಲೂಕು , ಉರಲಗೆರೆ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಗಳಾದ ವೆಂಕಟರವಣಪ್ಪ ಕುಟುಂಬ ಮತ್ತು ಅದೇ ಗ್ರಾಮದ ಮೋಹನ್ ಬಿನ್ ಕೃಷ್ಣಪ್ಪ ಕುಟುಂಬಕ್ಕು ಮನೆಯ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 24-09-2019

ದಿನಾಂಕ 23-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 24-09-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.   ಮಹಿಳೆ ಕಾಣೆಯಾಗಿರುವ ಬಗ್ಗೆ: ಗಲ್‌ಪೇಟೆ   ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಅಬಯ ಆಂಜನೇಯ ಸ್ವಾಮಿ  ದೇವಸ್ತಾನ, ೪ನೇ ಕ್ರಾಸ್ , ಶಾಂತಿನಗರ್‌, ಕಾರಂಜಿಕಟ್ಟೆ, ಕೋಲಾರ ನಗರ  ಎಂಬಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ವಿಳಾಸದ  ವಾಸಿಯಾದ ಕ್ರಿಷ್ಣಾಸಿಂಗ್ ಬಿನ್ ಭಗವಾನ್…

Continue reading