ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೦೬-೦೯-೨೦೧೯

ದಿನಾಂಕ ೦೫-೦೯-೨೦೧೯ ರ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೬-೦೯-೨೦೧೯ ರ ಸಂಜೆ ೦೪:೦೦ ಗಂಟೆಯ ವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ: ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಬಳಿಯ ನಾಗಕುಪ್ಪಂ ಗ್ರಾಮದ ವಾಸಿ ವಿಜಯ್ ಕುಮಾರ್ (೪೫) ಎಂಬುವರು ಕಾಣೆಯಾದವರು. ವಿಜಯಕುಮಾರ್ ರವರು ಅನಾರೋಗ್ಯದಿಂದ ಕೋಲಾರ ನಗರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ದಿನಾಂಕ ೦೨-೦೯-೨೦೧೯…

Continue reading

ದಿನದ ಅಪರಾಧಗಳ ಪಕ್ಷಿನೋಟ 05ನೇ ಸೆಪ್ಟೆಂಬರ್ 2019

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:05-09-2019 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳುದಾಖಲಾಗಿರುತ್ತವೆ.   ಮಾರಣಾಂತಿಕ ರಸ್ತೆ ಅಪಘಾತ: ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ಪಟ್ಟಣದ ಮಾಲೂರು-ಹೊಸೂರು ರಸ್ತೆಯ ಬಿ.ಇ.ಓ. ಕಛೇರಿ ಮುಂಭಾಗ ಕೃತ್ಯ ಸಂಭವಿಸಿರುತ್ತದೆ. ಮಾಲೂರು ಪಟ್ಟಣದ ಆದರ್ಶನಗರದ ವಾಸಿಯಾದ ದೇವರಾಜ ರವರ ಅಣ್ಣನಾದ ಸುಮಾರು 50 ವರ್ಷ ವಯಸ್ಸಿನ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೦೩-೦೯-೨೦೧೯

ದಿನಾಂಕ ೦೨-೦೯-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೩-೦೯-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ. ಹಲ್ಲೆ ಮತ್ತು ಪ್ರಾಣಬೆದರಿಕೆ: ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು  ಮಂಜಲನಗರ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,ದಿನಾಂಕ ೦೧-೦೯-೨೦೧೯ ರಂದು ಬೆಳಿಗ್ಗೆ ೮:೩೦ಗಂಟೆ ಸಮಯದಲ್ಲಿ  ಸದರಿ ಗ್ರಾಮದ ನಿವಾಸಿಯಾದ  ಮುನಿಸಾಮಿಗೌಡ ರರಿಗೆ ಸೇರಿದ  ಸರ್ವೆ ನಂಬರ್‍ ೭/೧ ರಲ್ಲಿ …

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೩೧-೦೮-೨೦೧೯

  ದಿನಾಂಕ ೩೦-೦೮-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೩೧-೦೮-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ. ಹಲ್ಲೆ ಮತ್ತು ಪ್ರಾಣಬೆದರಿಕೆ: ಗಲ್‌ಪೇಟ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆ ಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರನಗರ  ಬಿ,ಡಿ ಕಾಲೋನಿ ಯಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಕಾಲೋನಿ ನಿವಾಸಿಯಾದ  ಯಾರಬ್ ಮಹಮದ್ ಅಲಿಯಾಸ್  ಯಾರಬ್ ಪಾಷ  ರವರು ರುಕ್ಸಾರ್‍ ರೋಂದಿಗೆ ವಿವಾಹವಾಗಿದ್ದು.ಇವರಿಗೆ ನಾಲ್ಕು …

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : ೩೦-೦೮-೨೦೧೯

ದಿನಾಂಕ ೨೯-೦೮-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೩೦-೦೮-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ. ಹಲ್ಲೆ ಮತ್ತು ಪ್ರಾಣಬೆದರಿಕೆ: ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ,  ಶ್ರೀನಿವಾಸಪುರ ತಾಲ್ಲೂಕು ಯಲ್ದೂರು ಹೋಬಳಿ ಹೊಸಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಗಳಾದ ಪಾರ್ವತಮ್ಮ  ಎಂಬುವರು ತಮ್ಮ ಬಾಬತ್ತುವಿನಲ್ಲಿ  ದಿನಾಂಕ ೨೦-೦೮-೨೦೧೯ ರಂದು ಸಂಜೆ ೪:೦೦ ಗಂಟೆ…

Continue reading

ದಿನದ ಅಪರಾಧಗಳ ಪಕ್ಷಿನೋಟ ೨೯-೦೮-೨೦೧೯

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:೨೮-೦೮-೨೦೧೦೯  ಸಂಜೆ ೪:೦೦ ಗಂಟೆ ಯಿಂದ ೨೯-೦೮-೨೦೧೯ ಸಂಜೆ ೪:೦೦ ಗಂಟೆ  24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳುದಾಖಲಾಗಿರುತ್ತವೆ     ಯುವತಿ ಕಾಣೆಯಾಗಿರುವ ಬಗ್ಗೆ : ಮುಳಬಾಗಿಲು ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ  ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ಗಾಜುಲಬಾವಿ ಗ್ರಾಮದಲ್ಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಯಾದ ಎಂ , ಶ್ರೀನಿವಾಸ್  ರವರ  ಎರಡನೇ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :28-08-2019

ದಿನಾಂಕ ೨೭-೦೮-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೮-೦೮-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ. ಹಲ್ಲೆ ಮತ್ತು ಪ್ರಾಣ ಬೆದರಿಕೆ : ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ನಗರ ವೆಂಕಟೇಶ್ವರ ಕಲ್ಯಾಣ ಮಂಟಪ ದ ಬಳಿ ಘಟನೆ ಸಂಬವಿಸಿರುತ್ತದೆ.,  ಶ್ರೀನಿವಾಸಪುರ ತಾಲ್ಲೂಕು  ಕೊಲ್ಲೂರು ಗ್ರಾಮದ ನಿವಾಸಿಯಾದ  ಕೆ.ಎಸ್ ಕೃಷ್ಣ ಮತ್ತು ಅದೇ ಗ್ರಾಮದ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೭-೦೬-೨೦೧೯

ದಿನಾಂಕ ೨೬-೦೬-೨೦೧೯ ರ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೭-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ ಮಹಿಳೆ ಕಾಣೆಯಾದ ಬಗ್ಗೆ: ಮಹಿಳೆ ಕಾಣೆಯಾಗಿರುವ ಬಗ್ಗೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ಉತ್ತನೂರು ಗ್ರಾಮದ ವಾಸಿ ಸರೋಜಮ್ಮ ಕೋಂ ವೆಂಕಟೇಶಪ್ಪ (೬೫) ಎಂಬ ಮಹಿಳೆ ಕಾಣೆಯಾಗಿರುತ್ತಾರೆ. ದಿನಾಂಕ ೨೧-೦೮-೨೦೧೯ ರಂದು ೦೫:೦೦ ಗಂಟೆ ಸಮಯದಲ್ಲಿ ಮನೆಯಿಂದ ಹೊರಟ…

Continue reading

ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೬-೦೬-೨೦೧೯

ದಿನಾಂಕ ೨೫-೦೬-೨೦೧೯ ರ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೬-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ ಹುಡುಗಿ ಕಾಣೆಯಾದ ಬಗ್ಗೆ: ಮಹಿಳೆ ಕಾಣೆಯಾಗಿರುವ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಮೈಲಾಂಡಹಳ್ಳಿ ಗ್ರಾಮದ ವಾಸಿ ಲಾವಣ್ಯ (೨೦) ಎಂಬುವರು ಕಾಣೆಯಾಗಿರುತ್ತಾರೆ. ದಿನಾಂಕ ೨೪-೦೮-೨೦೧೯ ರಂದು ಕಾಲೇಜಿಗೆ ಹೋಗುವುದಾಗಿ ಹೇಳಿ ಹೊರಟ ಲಾವಣ್ಯ ರವರು ಹಿಂದಿರುಗಿ ಬಾರದೇ…

Continue reading

ದಿನಾಂಕ 22-08-2019 ಸಂಜೆ ೦೪:೦೦ ಗಂಟೆಯಿಂದ ದಿನಾಂಕ23-08-2019ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಅಕ್ರಮವಾಗಿ ಮನೆ ಗೆ ನುಗ್ಗಿ ಮನೆಯಲ್ಲಿನ ಬೆಳೆ ಬಾಳುವ ವಸ್ತುಗಳನ್ನು ದ್ವಂಸ ಮಾಡಿರುವ ಮತ್ತು ಬಂಗಾರದ ಆಬರಣಗಳನ್ನು ಕಳವು ಮಾಡಿರುವ ಬಗ್ಗೆ:  ಶ್ರಿನಿವಾಸಪುರ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಮನೆ ಗೆ ನುಗ್ಗಿ ಮನೆಯಲ್ಲಿನ ಬೆಳೆ ಬಾಳುವ ವಸ್ತುಗಳನ್ನು ದ್ವಂಸ ಮಾಡಿರುವ ಮತ್ತು ಬಂಗಾರದ ಆಬರಣಗಳನ್ನು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು ಶಿವಪುರ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಯಾದ ಮುನಿವಂಕಟಪ್ಪರವರ ಮಗ  ಮೂರ್ತಿ, ಎಂಬಾತನು…

Continue reading